Sadhguru Kannada 415 views • 1 days ago ಒಂದು ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರುವುದು ನೀವದಕ್ಕೆ ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದಾಗ ಮಾತ್ರ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹 11 likes 16 shares Share Like Comment Download
Sadhguru Kannada 573 views • 2 days ago ನೀವೊಬ್ಬ ಪರಿಪೂರ್ಣ ಜೀವವಾಗಿ ಅರಳಬೇಕೆಂಬುದೇ ನನ್ನ ಏಕೈಕ ಉದ್ದೇಶ. ಏಕೆಂದರೆ ಅದುವೇ ಜೀವನದ ಸಾರಸತ್ತ್ವ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹 9 likes 5 shares Share Like Comment Download
Sadhguru Kannada 617 views • 3 days ago ಸ್ವರ್ಗ-ನರಕಗಳು ಸ್ಥಳಗಳಲ್ಲ – ಅವು ಅನುಭವದ ವಿವಿಧ ಆಯಾಮಗಳು. #sadhguru #SadhguruKannada #ಸದ್ಗುರು ಸೂಕ್ತಿ #sadhguru quotes in kannada🌹 #ಕನ್ನಡ 8 likes 6 shares Share Like Comment Download
Sadhguru Kannada 611 views • 3 days ago ನಿಮ್ಮ ಮನುಷ್ಯತ್ವವು ಉಕ್ಕಿ ಹರಿಯುತ್ತಿದ್ದಾಗ, ನಿಮ್ಮ ಸುತ್ತಲಿನ ಜೀವರಾಶಿಗಾಗಿ ನೀವು ಮಿಡಿಯುತ್ತೀರಿ. ಇದು ನೈತಿಕತೆಯಲ್ಲ – ಇದು ಮಾನವ ಹೃದಯದ ಗುಣ. #SadhguruKannada #sadhguru #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹 7 likes 10 shares Share Like Comment Download