ಒಂದು ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರುವುದು ನೀವದಕ್ಕೆ ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದಾಗ ಮಾತ್ರ.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ನೀವೊಬ್ಬ ಪರಿಪೂರ್ಣ ಜೀವವಾಗಿ ಅರಳಬೇಕೆಂಬುದೇ ನನ್ನ ಏಕೈಕ ಉದ್ದೇಶ. ಏಕೆಂದರೆ ಅದುವೇ ಜೀವನದ ಸಾರಸತ್ತ್ವ.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ನಿಮ್ಮ ಮನುಷ್ಯತ್ವವು ಉಕ್ಕಿ ಹರಿಯುತ್ತಿದ್ದಾಗ, ನಿಮ್ಮ ಸುತ್ತಲಿನ ಜೀವರಾಶಿಗಾಗಿ ನೀವು ಮಿಡಿಯುತ್ತೀರಿ. ಇದು ನೈತಿಕತೆಯಲ್ಲ – ಇದು ಮಾನವ ಹೃದಯದ ಗುಣ.
#SadhguruKannada#sadhguru#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ನೀವು ಸಾಕಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸಿದರೆ, ನಿಮ್ಮ ಮಿತಿಗಳು ಉರಿದುಹೋಗುತ್ತವೆ. ಬೇರೆ ಯಾವ ಪರಿಹಾರವೂ ಇಲ್ಲ. ‘ಜೀವ’ನವನ್ನು ಜಾಜ್ವಲ್ಯಮಾನವಾಗಿಸಬೇಕು, ತಳವೂರಿಸುವುದಲ್ಲ.
#sadhguru#SadhguruKannada#ಸದ್ಗುರು ಸೂಕ್ತಿ#sadhguru quotes in kannada🌹#ಕನ್ನಡ
ನಮ್ಮ ಬದುಕು ಚುಟುಕಾದದ್ದು. ಪರಸ್ಪರ ಕಿತ್ತಾಡುತ್ತಾ ಅದನ್ನು ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹
ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ಇದು ನಿಮ್ಮ ವಿಜಯದ ದಿನವಾಗಲಿ.
#sadhguru#SadhguruKannada#ಸದ್ಗುರು ಸೂಕ್ತಿ#sadhguru quotes in kannada🌹#ಕನ್ನಡ
ನಿಮ್ಮ ದೇಹ ಮನಸ್ಸುಗಳನ್ನೂ ಒಳಗೊಂಡಂತೆ ನಿಮ್ಮೆಲ್ಲ ಸಾಧನಗಳನ್ನು ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು.
#sadhguru#SadhguruKannada#ಸದ್ಗುರು ಸೂಕ್ತಿ#ಕನ್ನಡ#sadhguru quotes in kannada🌹