🏏 ಅಭಿಷೇಕ್ ಶರ್ಮಾ
117 Posts • 246K views
#🏆 ಏಷಿಯನ್ ಕ್ರಿಕೆಟ್ ಕಪ್ #🏏 ಅಭಿಷೇಕ್ ಶರ್ಮಾ #🤩ಭಾರತದ ಆಟ🏏 #🤩ಭಾರತದ ಆಟ🏏 ಏಷ್ಯಾಕಪ್​ ಟೂರ್ನಿಗೂ ಮುನ್ನ ಅಭಿಷೇಕ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ 137 ರನ್ ಬಾರಿಸಿ ಅಬ್ಬರಿಸಿದ್ದರು. ಈ ಭರ್ಜರಿ ಶತಕದ ಬಳಿಕ ಇದೀಗ ಏಷ್ಯಾಕಪ್​ನಲ್ಲಿ 30, 31, 38, 74, 75 ಹಾಗೂ 61 ರನ್​ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಸತತವಾಗಿ ಅತೀ ಹೆಚ್ಚು ಬಾರಿ 30+ ರನ್​ ಕಲೆಹಾಕಿದ ವಿಶ್ವದ ಮೊದಲ ಎಡಗೈ ದಾಂಡಿಗ ಹಾಗೂ ಅತ್ಯಂತ ಕಿರಿಯ ಬ್ಯಾಟರ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಏಷ್ಯಾಕಪ್ ಇತಿಹಾಸದಲ್ಲೇ 300+ ರನ್​ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
86 likes
86 shares