
ಆರಾಧ್ಯ ಕ್ರಿಯೇಷನ್ 💐💐
@mspatil82
ಧನ್ಯವಾದಗಳು 159 ಕೆ ಫಾಲೋವರ್ಸ್ ಗೆ🙏🙏🙏
#😭ಖ್ಯಾತ ಹಿರಿಯ ಹಾಸ್ಯ ಕಲಾವಿದ ಇನ್ನಿಲ್ಲ💔 ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ: ಉತ್ತರ ಕರ್ನಾಟಕದ 'ಕಲಿಯುಗದ ಕುಡುಕ'ನ ಪಯಣ ಅಂತ್ಯ! #😞 ಮೂಡ್ ಆಫ್ ಸ್ಟೇಟಸ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
#😭ಖ್ಯಾತ ಹಿರಿಯ ಹಾಸ್ಯ ಕಲಾವಿದ ಇನ್ನಿಲ್ಲ💔 ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ: ಉತ್ತರ ಕರ್ನಾಟಕದ 'ಕಲಿಯುಗದ ಕುಡುಕ'ನ ಪಯಣ ಅಂತ್ಯ! #😞 ಮೂಡ್ ಆಫ್ ಸ್ಟೇಟಸ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
#😭ಖ್ಯಾತ ಹಿರಿಯ ಹಾಸ್ಯ ಕಲಾವಿದ ಇನ್ನಿಲ್ಲ💔 ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ಇಂದು (ಅಕ್ಟೋಬರ್ 13, 2025) ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ: ಉತ್ತರ ಕರ್ನಾಟಕದ 'ಕಲಿಯುಗದ ಕುಡುಕ'ನ ಪಯಣ ಅಂತ್ಯ! #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
#🏏ಐಪಿಎಲ್ ಗೆ ವಿರಾಟ್ ಕೊಹ್ಲಿ ನಿವೃತಿ ; RCB ಫ್ಯಾನ್ಸ್ ಗೆ ಶಾಕ್ 😱 #🏏 ಕ್ರಿಕೆಟ್ #🫂ಕಿಂಗ್ ಕೊಹ್ಲಿ❤️️🫂 #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
#🏏ಐಪಿಎಲ್ ಗೆ ವಿರಾಟ್ ಕೊಹ್ಲಿ ನಿವೃತಿ ; RCB ಫ್ಯಾನ್ಸ್ ಗೆ ಶಾಕ್ 😱 ಆರ್‌ಸಿಬಿ ಗೆದ್ದ ಖುಷಿ, ಅಭಿಮಾನಿಗಳನ್ನು ಕಳೆದುಕೊಂಡ ಸಂಕಟ.. ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ವಿದಾಯ?!
ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡದಲ್ಲಿ ಮುಂದಿನ ವರ್ಷ ಐಪಿಎಲ್ ಸೀಸನ್ ಆಡುತ್ತಾರಾ? ಎಂಬುದರ ಕುರಿತು ಮಾತನಾಡಿದ ಪತ್ರಕರ್ತ ರೋಹಿತ್ ಜುಗ್ಲಾನ್ "2026ರ ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು ಒಂದು ಬ್ರ್ಯಾಂಡ್‌ನೊಂದಿಗಿನ ತಮ್ಮ ಒಪ್ಪಂದವನ್ನು ನವೀಕರಣ ಮಾಡಬೇಕಿತ್ತು, ಆದರೆ ಆ ನವೀಕರಣವನ್ನು ಅವರು ಮಾಡಿಲ್ಲ. ಇದು ಇಲ್ಲಿಯವರೆಗೂ ನನಗೆ ಸಿಕ್ಕಿರುವ ಮಾಹಿತಿ" ಎಂದಿದ್ದಾರೆ. #🏏 ಕ್ರಿಕೆಟ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #🫂ಕಿಂಗ್ ಕೊಹ್ಲಿ❤️️🫂 #📰ಇಂದಿನ ಅಪ್ಡೇಟ್ಸ್ 📲
#🏏ಐಪಿಎಲ್ ಗೆ ವಿರಾಟ್ ಕೊಹ್ಲಿ ನಿವೃತಿ ; RCB ಫ್ಯಾನ್ಸ್ ಗೆ ಶಾಕ್ 😱 ವಿರಾಟ್ ಕೊಹ್ಲಿ ಐಪಿಎಲ್ನಿಂದ ನಿವೃತ್ತರಾಗುವ ಸಾಧ್ಯತೆ ಇದೆ ಎಂಬ ವರದಿ ಹರಿದಾಡುತ್ತಿದೆ. ವಿರಾಟ್ ಕೊಹ್ಲಿ ಐಪಿಎಲ್ಗೆ ಸಂಬಂಧಿಸಿದ ವಾಣಿಜ್ಯ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರಂತೆ. ಇನ್ನು, ರೆವ್‌ಸ್ಪೋರ್ಟ್ಜ್ ಪತ್ರಕರ್ತ ರೋಹಿತ್ ಜುಗ್ಲಾನ್ ಪ್ರಕಾರ , IPL 2026ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಮುಂದಿನ ಮುಂದಿನ ಸೀಸನ್ಗೆ ಮುಂದುವರೆಯುವ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.ಕೊಹ್ಲಿ ಭಾರತದ ಅತಿದೊಡ್ಡ ಕ್ರಿಕೆಟ್ ಐಕಾನ್. ರಾಯಲ್ ಚಾಲೆಂಜರ್ಸ್ಗೂ ಅಷ್ಟೇ. ಆಟದಲ್ಲಿನ ಅವರ ಸ್ಥಿರತೆ, ಪ್ರದರ್ಶನ, ಫಿಟ್ನೆಸ್ ಎಲ್ಲವೂ ಕೂಡ ಬ್ರ್ಯಾಂಡ್ ಆಗಿದೆ. ಆ ಮೂಲಕ ಆರ್ಸಿಬಿಗೆ ಲಾಭದಾಯಕ ಬ್ರಾಂಡ್ ಡೀಲ್ಗಳನ್ನು ಕುದರಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಕೆಲವು ವರದಿಗಳ ಪ್ರಕಾರ, ಕೊಹ್ಲಿ ನಿರ್ದಿಷ್ಟ ಬ್ರಾಂಡ್‌ನೊಂದಿಗೆ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಆರ್‌ಸಿಬಿ ಕೊಹ್ಲಿಗೆ ಪರ್ಯಾಯ ಮುಖ ಹುಡುಕುತ್ತಿದೆ. ಇದು ಕೊಹ್ಲಿ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವ ಸೂಚನೆ ಎಂದು ಅರ್ಥೈಸಲಾಗುತ್ತಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #🫂ಕಿಂಗ್ ಕೊಹ್ಲಿ❤️️🫂 #🏏 ಕ್ರಿಕೆಟ್
#😱ಅಣ್ಣ ಅಂತ ಕರೆದವನಿಂದಲೇ ಗರ್ಭಿಣಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ👈 ಬಾಲ್ಯದ ಸ್ನೇಹಿತರಾಗಿದ್ದ ದಿನೇಶ್ ಕಾರ್ತಿಕ್ ಮತ್ತು ನಿಕಿತಾ ವಂಜಾರಾ ಪ್ರೀತಿಸಿ ವಿವಾಹವಾದರು. ದಿನೇಶ್ 21 ವರ್ಷದವನಿದ್ದಾಗ 2007 ರಲ್ಲಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರ ಆಪ್ತ ಗೆಳೆಯ ಮುರಳಿ ವಿಜಯ್, ಆಗಾಗ್ಗೆ ಇವರ ಮನೆಗೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ನಿಖಿತಾ ಮತ್ತು ಮುರಳಿ ನಡುವೆ ಪ್ರೇಮಾಂಕುರವಾಗಿದೆ. ಪತಿಗೆ ದ್ರೋಹ ಬಗೆಯುತ್ತಿದ್ದೇನೆ ಎಂದೂ ಯೋಚಿಸದ ನಿಕಿತಾ, ಮುರಳಿ ಜೊತೆ ದೈಹಿಕ ಸಂಬಂಧವನ್ನೂ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮುರಳಿ ಮಗುವಿಗೆ ತಾಯಿಯೂ ಆದರು.ಈ ವಿಚಾರ ತಿಳಿದ ದಿನೇಶ್ ಕಾರ್ತಿಕ್‌ಗೆ ಆಕಾಶವೇ ತಲೆಮೇಲೆ ಬಿದ್ದ ಅನುಭವ. ಸುಂದರ ಜೀವನ ಹಳಿತಪ್ಪಿದ ನೋವಲ್ಲಿ ಖಿನ್ನತೆಗೂ ಒಳಗಾಗಿದ್ದರು. ಅಷ್ಟೇ ಅಲ್ಲದೆ, ಪತ್ನಿ ಎಸಗಿದ ತಪ್ಪಿಗೆ ತನ್ನ ಜೀವನವನ್ನೇ ಕೊನೆಗೊಳಿಸಲು ನಿರ್ಧರಿಸಿದರು. ಆದರೆ ಅವರ ಬಾಳಿಗೆ ಬೆಳಕಾಗಿ ಬಂದಿದ್ದು ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
#😱ಅಣ್ಣ ಅಂತ ಕರೆದವನಿಂದಲೇ ಗರ್ಭಿಣಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ👈 ಬಾಲ್ಯದ ಸ್ನೇಹಿತರಾಗಿದ್ದ ದಿನೇಶ್ ಕಾರ್ತಿಕ್ ಮತ್ತು ನಿಕಿತಾ ವಂಜಾರಾ ಪ್ರೀತಿಸಿ ವಿವಾಹವಾದರು. ದಿನೇಶ್ 21 ವರ್ಷದವನಿದ್ದಾಗ 2007 ರಲ್ಲಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರ ಆಪ್ತ ಗೆಳೆಯ ಮುರಳಿ ವಿಜಯ್, ಆಗಾಗ್ಗೆ ಇವರ ಮನೆಗೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ನಿಖಿತಾ ಮತ್ತು ಮುರಳಿ ನಡುವೆ ಪ್ರೇಮಾಂಕುರವಾಗಿದೆ. ಪತಿಗೆ ದ್ರೋಹ ಬಗೆಯುತ್ತಿದ್ದೇನೆ ಎಂದೂ ಯೋಚಿಸದ ನಿಕಿತಾ, ಮುರಳಿ ಜೊತೆ ದೈಹಿಕ ಸಂಬಂಧವನ್ನೂ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮುರಳಿ ಮಗುವಿಗೆ ತಾಯಿಯೂ ಆದರು.ಈ ವಿಚಾರ ತಿಳಿದ ದಿನೇಶ್ ಕಾರ್ತಿಕ್‌ಗೆ ಆಕಾಶವೇ ತಲೆಮೇಲೆ ಬಿದ್ದ ಅನುಭವ. ಸುಂದರ ಜೀವನ ಹಳಿತಪ್ಪಿದ ನೋವಲ್ಲಿ ಖಿನ್ನತೆಗೂ ಒಳಗಾಗಿದ್ದರು. ಅಷ್ಟೇ ಅಲ್ಲದೆ, ಪತ್ನಿ ಎಸಗಿದ ತಪ್ಪಿಗೆ ತನ್ನ ಜೀವನವನ್ನೇ ಕೊನೆಗೊಳಿಸಲು ನಿರ್ಧರಿಸಿದರು. ಆದರೆ ಅವರ ಬಾಳಿಗೆ ಬೆಳಕಾಗಿ ಬಂದಿದ್ದು ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್
#🏏ಭಾರತ vs ವೆಸ್ಟ್ ಇಂಡೀಸ್🏏 #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 ಡಾನ್ ಬ್ರಾಡ್ಮನ್ ರೆಕಾರ್ಡ್ ಅಳಿಸಿದ ಗಿಲ್‌ಅಲಸ್ಟೈರ್ ಕುಕ್ (ಇಂಗ್ಲೆಂಡ್) - 9 ಇನ್ನಿಂಗ್ಸ್
ಸುನಿಲ್ ಗವಾಸ್ಕರ್ (ಭಾರತ) - 10 ಇನ್ನಿಂಗ್ಸ್
ಶುಬ್‌ಮನ್ ಗಿಲ್ (ಭಾರತ) - 12 ಇನ್ನಿಂಗ್ಸ್
ಡಾನ್ ಬ್ರಾಡ್‌ಮನ್ (ಆಸ್ಟ್ರೇಲಿಯಾ) - 13 ಇನ್ನಿಂಗ್ಸ್
ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) - 13 ಇನ್ನಿಂಗ್ಸ್
#📢ಅಕ್ಟೋಬರ್ 12 ರ ಅಪ್ಡೇಟ್ಸ್ 👈 ಮಗಳ ಮೇಲೆ ಕೋಪಕ್ಕೆ ತಿಥಿ ಊಟ ಹಾಕಿದ ತಂದೆ!
ಬೆಳಗಾವಿ:
ಮಗಳು ಪ್ರಿಯಕರೊಂದಿಗೆ ಓಡಿ ಹೋಗಿದ್ದಕ್ಕೆ
ತಂದೆಯೊಬ್ಬರು ಭಾವಪೂರ್ಣ ಶ್ರದ್ದಾಂಜಲಿ ಬರೆಸಿದ್ದಲ್ಲದೆ ಊರಿಗೆ ಮಗಳ ಹೆಸರಲ್ಲಿ ತಿಥಿ ಊಟ ಹಾಕಿಸಿರುವ ವಿಚಿತ್ರ ಘಟನೆ ನಡೆದಿದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್