Failed to fetch language order
Failed to fetch language order
Failed to fetch language order
SadhguruKannada
595 Posts • 461K views
Sadhguru Kannada
717 views 2 months ago
ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾದ ಈಶ ಗ್ರಾಮೋತ್ಸವದ 17ನೇ ಆವೃತ್ತಿ ನಡೆಯುತ್ತಿದೆ. 6 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಾದ್ಯಂತ 35,000 ಗ್ರಾಮಗಳಿಂದ 50,000ಕ್ಕೂ ಅಧಿಕ ಆಟಗಾರರು (5,000 ಮಹಿಳೆಯರು ಸೇರಿದಂತೆ) ಮೈದಾನಕ್ಕಿಳಿಯಲಿದ್ದಾರೆ. ಫೈನಲ್ ಪಂದ್ಯಗಳು ಸೆಪ್ಟೆಂಬರ್ 21ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಲಿವೆ. ಒಬ್ಬ ಯುವ ಆಟಗಾರ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ: "ನಾನು ಮೊಟ್ಟಮೊದಲ ಬಾರಿಗೆ ಚೆಂಡನ್ನು ಹಿಡಿದೆ... ಆನಂತರ ಅದನ್ನು ಬಿಡಲು ಮನಸ್ಸು ಬರಲಿಲ್ಲ" ಎನ್ನುತ್ತಾರೆ. #Gramotsavam #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ
10 likes
9 shares