#😍 ನನ್ನ ಸ್ಟೇಟಸ್ #☺ಜೀವನದ ಸತ್ಯ #status #truth #💓ಮನದಾಳದ ಮಾತು
☘️ ಶುಭ ದಿನ 🙏
_MAINTAIN YOUR_ *VALUE*
_NEVER EXPLAIN YOUR_ *COST*
ಗೆಳೆತನವೆಂಬುದು ಬದುಕಿನ ಬಂಡಿ
ನಡೆಸುವ ಚಕ್ರದ ಜೋಡಿ...
ಕಷ್ಟ ಸುಖಗಳಲ್ಲಿ ಜೊತೆಯಾಗಿರುವುದೆ
ಜೀವನದ ಸಾರ್ಥಕತೆ....
ನಗುವು ನಲಿವು ಹಂಚಿಕೊಳ್ಳುತ್ತ
ಬೆಳೆಯಲಿ ನಮ್ಮ ಸ್ನೇಹ ಸದಾ....-ಸಿ. ಎಂ. ರಾಮ್
{Colourful Happy⭐ *CM R*}
Great Day with *CM* Msg-->>
#status #value #lifestyle
#jeevana #importance