#🏏ಐಪಿಎಲ್ ಗೆ ವಿರಾಟ್ ಕೊಹ್ಲಿ ನಿವೃತಿ ; RCB ಫ್ಯಾನ್ಸ್ ಗೆ ಶಾಕ್ 😱 ಆರ್‌ಸಿಬಿ ಗೆದ್ದ ಖುಷಿ, ಅಭಿಮಾನಿಗಳನ್ನು ಕಳೆದುಕೊಂಡ ಸಂಕಟ.. ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ವಿದಾಯ?!
ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡದಲ್ಲಿ ಮುಂದಿನ ವರ್ಷ ಐಪಿಎಲ್ ಸೀಸನ್ ಆಡುತ್ತಾರಾ? ಎಂಬುದರ ಕುರಿತು ಮಾತನಾಡಿದ ಪತ್ರಕರ್ತ ರೋಹಿತ್ ಜುಗ್ಲಾನ್ "2026ರ ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು ಒಂದು ಬ್ರ್ಯಾಂಡ್‌ನೊಂದಿಗಿನ ತಮ್ಮ ಒಪ್ಪಂದವನ್ನು ನವೀಕರಣ ಮಾಡಬೇಕಿತ್ತು, ಆದರೆ ಆ ನವೀಕರಣವನ್ನು ಅವರು ಮಾಡಿಲ್ಲ. ಇದು ಇಲ್ಲಿಯವರೆಗೂ ನನಗೆ ಸಿಕ್ಕಿರುವ ಮಾಹಿತಿ" ಎಂದಿದ್ದಾರೆ. #🏏 ಕ್ರಿಕೆಟ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #🫂ಕಿಂಗ್ ಕೊಹ್ಲಿ❤️️🫂 #📰ಇಂದಿನ ಅಪ್ಡೇಟ್ಸ್ 📲