Failed to fetch language order
🦸‍♂️ ಅಪ್ಪ - ನನ್ನ ಸೂಪರ್‌ ಹೀರೋ🤩
889 Posts • 4M views
#💖ಅಪ್ಪಂದಿರ ದಿನಾಚರಣೆಯ ಶುಭಾಶಯಗಳು🦸🏻‍♂️ #🌟ಅಪ್ಪಂದಿರ ದಿನಾಚರಣೆ ಸ್ಟೇಟಸ್👨‍🦰 #👨 ಅಪ್ಪನ ಪ್ರೀತಿ❤️ #🥳ಅಪ್ಪಂದಿರ ದಿನದ ಆಚರಣೆ🥳 #🦸‍♂️ ಅಪ್ಪ - ನನ್ನ ಸೂಪರ್‌ ಹೀರೋ🤩 🧃🧃Happy Day.... *Father's Value :-*🥤 Status ಅಲ್ಲಿ ಅಪ್ಪಂಗೆ Wish ಮಾಡೋ ಬಡಾಲು ಅಪ್ಪಂಗೆ Status ಕಡಿಮೆ ಆಗ್ದೇ ಇರೋ ಹಾಗೇ ನೋಡ್ಕೋಳಿ....... 👳👳‍♂️👳‍♀️👲🧙‍♂️ ಅಪ್ಪನ ಬೆಲೆ ಇದ್ದಾಗ ಗೊತ್ತಾಗಲ್ಲ, ಯಾರ್ಯಾರಿಗೆ ಅಪ್ಪ ಇದ್ದಾರೋ ಅವರು ಚೆನ್ನಾಗಿ ನೋಡಿಕೊಳ್ಳಿ ಅವರ ಜೊತೆ ಫ್ರೆಂಡ್ಲಿಯಾಗಿರಿ ತುಂಬಾನೇ ಚೆನ್ನಾಗಿರುತ್ತೆ ಅಪ್ಪ ಅನ್ನೋ ಒಂದು ಮಾತು ಎಷ್ಟು ಶ್ರಮ ಶಕ್ತಿ ಅನ್ನದಾತ ನಮಗೆ ದುಡ್ಡಿಲ್ಲ ಅಂದಾಗ ದುಡ್ಡು ಕೊಡೋದು ಅಪ್ಪ ಊಟ ಇಲ್ಲ ಅಂದಾಗ ಊಟ ಕೊಡಿಸೋದು ಅಪ್ಪ ಅದಕ್ಕಾಗಿ ಚನಾಗಿ ನೋಡ್ಕೊಳ್ಳಿ ನಿಮ್ಮ ಅಪ್ಪ ಅಮ್ಮನ.... Happy Father's day ....🍿 >>> Happy Star *CM* <<< { *Colourful CM* }🥤🥤 Happy Day with *CM* Msg>==>🧈🧃🧃
9 likes
1 comment 9 shares