#😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔 ಕಲಿಯುಗದ ಕುಡಕ ಈ ಒಂದು ಹಾಸ್ಯ ನಾಟಕದಿಂದ ಪ್ರಸಿದ್ದಿ ಪಡೆದ ಹಾಗೆ ರಂಗಭೂಮಿ ಕಲಾವಿದ ಹಾಗೂ 35 ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಹಾಸ್ಯದ ನಗೆ ಹೊನಲು ಮೂಡಿಸಿದ ಚಿತ್ರ ಕಲಾವಿದರು ಹಾಸ್ಯ ದಿಗ್ಗಜರು ರಾಜು ತಾಳಿಕೋಟಿ ಇವರ ಅಕಾಲಿಕ ಅಗಲಿಕೆ ತುಂಬಾ ನೋವಿನ ವಿಷಯ ಮತ್ತೆ ಹುಟ್ಟಿ ಬನ್ನಿ 🙏💐