#ನವರಸನಾಯಕ ಜಗ್ಗೇಶ್
2010 ಲಿಫ್ಟ್ ಕೊಡ್ಲಾ ಚಿತ್ರದಲ್ಲಿ ನನ್ನ ಜೊತೆ ಚಿತ್ರೀಕರಣದಲ್ಲಿ 30ದಿನ ಕಾರ್ಯ ಮಾಡಿದ್ದರು ತಾಳಿಕೋಟೆ..
ದಿನೇಶ್, ಧೀರೇಂದ್ರಗೋಪಾಲ್ ರಂತೆ ವಿಶಿಷ್ಟ ಧ್ವನಿಯ ನಟ..
ಪಾಪ 59ವರ್ಷಕ್ಕೆ ಕಾಲವಾದರು ಎಂದಾಗ ಬಹಳ ನೋವಾಯಿತು..
ಅವರ ಆತ್ಮಕ್ಕೆ ಶಾಂತಿ.
#sadhu kokila
ಹಿರಿಯ ರಂಗಭೂಮಿ ಕಲಾವಿದ, ಹಾಸ್ಯನಟ ಹಾಗೂ ಆತ್ಮೀಯರಾದ ರಾಜು ತಾಳಿಕೋಟೆ ಅವರ ಅಗಲಿಕೆ ವೈಯುಕ್ತಿಕವಾಗಿ ಅತೀವ ದುಃಖ ತರಿಸಿದೆ. ಅವರು ಅಭಿನಯಿಸಿದ ‘90’ ಸಿನಿಮಾದಲ್ಲಿ ನಮ್ಮ ನಿರ್ಮಾಣ ಸಂಸ್ಥೆಯಲ್ಲೂ ಕೆಲಸ ಮಾಡಿದ ಕ್ಷಣಗಳು ಎಂದಿಗೂ ಶಾಶ್ವತ.
ಅವರ ಆತ್ಮಕ್ಕೆ ಶಾಂತಿ ಸಿಗಲಿ