ಕ್ರಾಂತಿಕಾರಿ ಹೆಜ್ಜೆ! 🥳
ಕರ್ನಾಟಕದಲ್ಲಿ ಇನ್ಮುಂದೆ ಸರ್ಕಾರಿ, ಖಾಸಗಿ, IT-BT, ಗಾರ್ಮೆಂಟ್ಸ್ - ಎಲ್ಲ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ! 👏
ರಾಜ್ಯ ಸಚಿವ ಸಂಪುಟದಿಂದ 'ಋತುಚಕ್ರ ರಜೆ ನೀತಿ'ಗೆ ಅನುಮೋದನೆ. ಇದು ದೇಶದಲ್ಲೇ ಒಂದು ಹೆಜ್ಜೆ ಮುಂದೆ! 🚀
ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ ತಿಳಿಸಿ! 👇 #🔴ನಮ್ಮ ಕರ್ನಾಟಕ🟡 #ಮಹಿಳಾ