#📝 ಸಿಇಟಿ 📝 ,👉ಶಿಕ್ಷಕರ ನ್ಯೂ ನೇಮಕಾತಿ:✍
👉 18,000 ಪ್ರಾಥಮಿಕ & ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಶೀಘ್ರದಲ್ಲಿಯೇ ಐತಿಹಾಸಿಕ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
⚫ 2025 ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ KAR- TET ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದ್ದು,
2026 ಫೆಬ್ರವರಿ / ಮಾರ್ಚ ನಲ್ಲಿ ಶಿಕ್ಷಕರ ನೇಮಕಾತಿಗೆ CET ಪರೀಕ್ಷೆ ನಡೆಸುವ ಸಾಧ್ಯತೆ.!✍ #💡 Exam Motivation 💡 #💯ಎಕ್ಸಾಮ್ ಪ್ರಶ್ನೋತ್ತರ 💯