🌹🌹 ಮನಸ್ಸು ನಿರ್ಮಲವಾಗಿದ್ದರೆ ಅದೇ ಸಾಕ್ಷಾತ್ಕಾರ... ಮಾತು ಮೃದುವಾಗಿದ್ದರೆ ಅದೇ ಚಮತ್ಕಾರ... ನಡತೆ ಶುದ್ಧವಾಗಿದ್ದರೆ ಅದೇ ಪುರಸ್ಕಾರ... ಜೀವನ ಸರಳವಾಗಿದ್ದರೆ ಅದೇ ಸಂಸಾರ... ಹಣವಿಲ್ಲದ ಪುರುಷನನ್ನು ವೇಶ್ಯ ತೊರೆಯುತ್ತಾಳೆ.... ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ.... ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತವೆ... ಪ್ರಪಂಚದಲ್ಲಿ ಎಲ್ಲರು ತನ್ನ ಲಾಭವನ್ನೇ ನೋಡುತ್ತಾರೆ... ಎಲ್ಲಿಯವರೆಗೆ ಜನರಿಗೆ ನಮ್ಮಲ್ಲಿ ಬೇಕಾದ್ದು ಇದೆಯೋ ಅಲ್ಲಿವರೆಗೆ ಮಾತ್ರ ಬೆಲೆ ಎಲ್ಲ ನನ್ನ ಆತ್ಮೀಯ ಸ್ನೇಹಿತರಿಗೆ ಆಯುಧ ಪೂಜೆಯ ಶುಭಾಶಯಗಳು ಶುಭಮಸ್ತು ಸರ್ವೇ ಜನ ಸುಖಿನೋ ಭವಂತು 🌹🌹 #😍Welcome 2025😍 #🙏ನಮಸ್ಕಾರ