#🙏ನಮಸ್ಕಾರ
ಮಣ್ಣು, ರೈತ ಮತ್ತು ಎತ್ತುಗಳ ಸಂಬಂಧವನ್ನು ಸಾರುವ ವಿಶಿಷ್ಟ ಹಬ್ಬವೇ #ಮಣ್ಣೆತ್ತಿನಅಮಾವಾಸ್ಯೆ .
ಮಳೆ ಸಕಾಲದಲ್ಲಿ ಬರಲಿ, ರೈತರ ಬೆಳೆಗಳು ಸಮೃದ್ಧವಾಗಲಿ. ನಮ್ಮೆಲ್ಲ ಅನ್ನದಾತರ ಬಾಳು ಹಸನಾಗಲಿ. ನಾಡು ಸುಭಿಕ್ಷವಾಗಲಿ.
ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು.
ಐಪಿಎಲ್ 2025ರ ಆವೃತ್ತಿಯ ಫೈನಲ್ ನಲ್ಲಿ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು!
ಅಭಿಮಾನಿಗಳ ಎರಡು ದಶಕಗಳ ದೀರ್ಘಾಪೇಕ್ಷಿತ ಕನಸು ಈ ಬಾರಿ ನನಸಾಗಲಿ ಎಂದು ಶುಭ ಹಾರೈಸುತ್ತೇನೆ.
#rcbteam #rcbfans #RCB#RCB