ShareChat
click to see wallet page
#💓ಮನದಾಳದ ಮಾತು #🙏ನಮಸ್ಕಾರ #ನನ್ನ ದೇವರು #ದೇವರು
💓ಮನದಾಳದ ಮಾತು - ದೇವರು ಯಾರಿಗೆ ದೇವರು ? ಸಿರಿವಂತನಿಗೆ ಭಯವೇ ದೇವರು ಬಡವನಿಗೆ ದುಡಿಮೆಯೇ ದೇವರು;, ಹಸಿದವನಿಗೆ _ಅನ್ನವೇ  ದೇವರು, ಹಸಿವಿಲ್ಲದವನಿಗೆ ಹಣವೇ ದೇವರು ರೋಗಿಗೆ  ಆರೋಗ್ಯವೇ  ದೇವರು , ವೈದ್ಯನಿಗೆ ರೋಗಿಯೇ  ದೇವರು; ಹಾಗಾದರೆ ದೇವರು ಯಾರಿಗೆ ದೇವರು P11 ಎc32 ಚಿಂತಕನಿಗೆ ನೆಮ್ಮದಿಯೇ ದೇವರು; ಹಂತಕನಿಗೆ ಗೌಪ್ಯವೇ ದೇವರು; ಭಕ್ತರಿಗೆ ಪೂಜಿಯೇ ದೇವರು;/ ಪೂಜಾರಿಗೆ ದಕ್ಷಿಣೆಯೇ ದೇವರು ಭ್ರಷ್ಟನಿಗೆ ಲಂಚವೇ ದೇವರು; ನಿಷ್ಟಾ೯ ವಂತನಿಗೆ ಕಾಯಕವೇ ದೇವರು; ಹಾಗಾದರೆ ದೇವರು ಯಾರಿಗೆ ದೇವರು ದೇವರು ಯಾರಿಗೆ ದೇವರು ? ಸಿರಿವಂತನಿಗೆ ಭಯವೇ ದೇವರು ಬಡವನಿಗೆ ದುಡಿಮೆಯೇ ದೇವರು;, ಹಸಿದವನಿಗೆ _ಅನ್ನವೇ  ದೇವರು, ಹಸಿವಿಲ್ಲದವನಿಗೆ ಹಣವೇ ದೇವರು ರೋಗಿಗೆ  ಆರೋಗ್ಯವೇ  ದೇವರು , ವೈದ್ಯನಿಗೆ ರೋಗಿಯೇ  ದೇವರು; ಹಾಗಾದರೆ ದೇವರು ಯಾರಿಗೆ ದೇವರು P11 ಎc32 ಚಿಂತಕನಿಗೆ ನೆಮ್ಮದಿಯೇ ದೇವರು; ಹಂತಕನಿಗೆ ಗೌಪ್ಯವೇ ದೇವರು; ಭಕ್ತರಿಗೆ ಪೂಜಿಯೇ ದೇವರು;/ ಪೂಜಾರಿಗೆ ದಕ್ಷಿಣೆಯೇ ದೇವರು ಭ್ರಷ್ಟನಿಗೆ ಲಂಚವೇ ದೇವರು; ನಿಷ್ಟಾ೯ ವಂತನಿಗೆ ಕಾಯಕವೇ ದೇವರು; ಹಾಗಾದರೆ ದೇವರು ಯಾರಿಗೆ ದೇವರು - ShareChat

More like this