ShareChat
click to see wallet page
#😍 ನನ್ನ ಸ್ಟೇಟಸ್ #ಇತಿಹಾಸ #ನಿಮಗಿದು ಗೊತ್ತೇ #ಉಪಯುಕ್ತ ಮಾಹಿತಿ
😍 ನನ್ನ ಸ್ಟೇಟಸ್ - ಕಬ್ಬಿನಿಂದ ಸಕ್ಕರೆ ತಯಾರಿಸಿದ ಮೊದಲ ದೇಶ ಭಾರತ. ಕ್ರಿಶ. 350ರ ಸುಮಾರಿಗೆ ಗುಪ್ತರ ಕಾಲದಲ್ಲಿ ಕಬ್ಬಿನ ರಸದಿಂದ ಬೆಲ್ಲ ಹಾಗೂ ಖಾಂಡ್ಸಾರಿ ತಯಾರಿಸುವ ತಂತ್ರ ಕಂಡುಹಿಡಿಯಲಾಯಿತು  Hall Sondesha ನಂತರ ಜಾಗತಿಕ ಸಕ್ಕರೆ ಉತ್ಪಾದನೆಗೆ ಈ ಆವಿ ಷ್ಕಾರವು ದಾರಿತೋರಿತು. ಭಾರತದ ಈ ಐತಿಹಾಸಿಕ ಕೊಡುಗೆ ವಿಶ್ವದ ಆಹಾರ ಸಂಸ್ಕತಿಗೆ ಅಮೂಲ್ಯವಾದದ್ದು . ಕಬ್ಬಿನಿಂದ ಸಕ್ಕರೆ ತಯಾರಿಸಿದ ಮೊದಲ ದೇಶ ಭಾರತ. ಕ್ರಿಶ. 350ರ ಸುಮಾರಿಗೆ ಗುಪ್ತರ ಕಾಲದಲ್ಲಿ ಕಬ್ಬಿನ ರಸದಿಂದ ಬೆಲ್ಲ ಹಾಗೂ ಖಾಂಡ್ಸಾರಿ ತಯಾರಿಸುವ ತಂತ್ರ ಕಂಡುಹಿಡಿಯಲಾಯಿತು  Hall Sondesha ನಂತರ ಜಾಗತಿಕ ಸಕ್ಕರೆ ಉತ್ಪಾದನೆಗೆ ಈ ಆವಿ ಷ್ಕಾರವು ದಾರಿತೋರಿತು. ಭಾರತದ ಈ ಐತಿಹಾಸಿಕ ಕೊಡುಗೆ ವಿಶ್ವದ ಆಹಾರ ಸಂಸ್ಕತಿಗೆ ಅಮೂಲ್ಯವಾದದ್ದು . - ShareChat

More like this