ShareChat
click to see wallet page
#📜ಪ್ರಚಲಿತ ವಿದ್ಯಮಾನ📜 #ಸರ್ಕಾರ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
📜ಪ್ರಚಲಿತ ವಿದ್ಯಮಾನ📜 - 'ಕಾಫ್ ಸಿರಫ್' ಬಳಕೆ ಬಗ್ಗೆ | ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ   02 చేషణర్కింకె రదిచు చెయిస్సిన చర్కళిగి శిమ్మిన అథిచా ಶೀತದ ಸಿರಪ್ ನೀಡಬಾರದು: ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ . ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಈ ಔಷಧಗಳನ್ನು ನೀಡಬೇಕು . ಮಕ್ಕಳಿಗೆ ವೈದ್ಯರ ಸಲಹೆಯಂತೆ ಸಿರಪ್ ಬಳಸಬೇಕು . 5 ವರ್ಷ ದಾಟಿದ ಸಾಧ್ಯವಾದಷ್ಟೂ ಕಡಿಮೆ ಅವಧಿಗೆ ಕನಿಷ್ಠ ಡೋಸ್ಗಳನ್ನು ಬಳಸಬೇಕು. క 4 ಬಹು ಔಷಧಗಳ ಸಂಯೋಜನೆ ಇರುವ ಸಿರಪ್ಗಳನ್ನು ಬಳಸಬಾರದು: ಮಕ್ಕಳಿಗೆ ಸ್ವಯಂ ಔಷಧೋಪಚಾರ ಮಾಡಬಾರದು. ವೈದ್ಯರ ಸೂಚನೆ ಇಲ್ಲದೇ ಕೆಮ್ಮಿನ ಔಷಧಿ ಖರೀದಿಸಬಾರದು , ಬಳಸಬಾರದು . ಔಷಧಿಯನ್ನು ಮತ್ತೆ ಬಳಸಬಾರದು. ಈ ಹಿಂದೆ ಬಳಸಿ ಉಳಿದ ವೈದ್ಯರಲ್ಲದವರು ಶಿಫಾರಸ್ಸು ಮಾಡಿದ ಔಷಧವನ್ನು ಬಳಸಬಾರದು .. ಅವಧಿ ಮುಗಿದ ಔಷಧವನ್ನು ತೆಗೆದುಕೊಳ್ಳಬಾರದು . ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಪೋಷಕರು ಹಾಗೂ ಆರೈಕೆದಾಗರು;  ಸೂಚಿಯನ್ನು ಪಾಲನೆ ಮಾಡಬೇಕು ಸಾರ್ವಜನಿಕರು ಸರ್ಕಾರದ ಮಾರ್ಗ; 'ಕಾಫ್ ಸಿರಫ್' ಬಳಕೆ ಬಗ್ಗೆ | ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ   02 చేషణర్కింకె రదిచు చెయిస్సిన చర్కళిగి శిమ్మిన అథిచా ಶೀತದ ಸಿರಪ್ ನೀಡಬಾರದು: ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ . ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಈ ಔಷಧಗಳನ್ನು ನೀಡಬೇಕು . ಮಕ್ಕಳಿಗೆ ವೈದ್ಯರ ಸಲಹೆಯಂತೆ ಸಿರಪ್ ಬಳಸಬೇಕು . 5 ವರ್ಷ ದಾಟಿದ ಸಾಧ್ಯವಾದಷ್ಟೂ ಕಡಿಮೆ ಅವಧಿಗೆ ಕನಿಷ್ಠ ಡೋಸ್ಗಳನ್ನು ಬಳಸಬೇಕು. క 4 ಬಹು ಔಷಧಗಳ ಸಂಯೋಜನೆ ಇರುವ ಸಿರಪ್ಗಳನ್ನು ಬಳಸಬಾರದು: ಮಕ್ಕಳಿಗೆ ಸ್ವಯಂ ಔಷಧೋಪಚಾರ ಮಾಡಬಾರದು. ವೈದ್ಯರ ಸೂಚನೆ ಇಲ್ಲದೇ ಕೆಮ್ಮಿನ ಔಷಧಿ ಖರೀದಿಸಬಾರದು , ಬಳಸಬಾರದು . ಔಷಧಿಯನ್ನು ಮತ್ತೆ ಬಳಸಬಾರದು. ಈ ಹಿಂದೆ ಬಳಸಿ ಉಳಿದ ವೈದ್ಯರಲ್ಲದವರು ಶಿಫಾರಸ್ಸು ಮಾಡಿದ ಔಷಧವನ್ನು ಬಳಸಬಾರದು .. ಅವಧಿ ಮುಗಿದ ಔಷಧವನ್ನು ತೆಗೆದುಕೊಳ್ಳಬಾರದು . ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಪೋಷಕರು ಹಾಗೂ ಆರೈಕೆದಾಗರು;  ಸೂಚಿಯನ್ನು ಪಾಲನೆ ಮಾಡಬೇಕು ಸಾರ್ವಜನಿಕರು ಸರ್ಕಾರದ ಮಾರ್ಗ; - ShareChat

More like this